ರಾಜ್ಯದಲ್ಲಿ ಎಚ್‌1 ಎನ್‌1 ಭೀತಿ: ಆರೋಗ್ಯ ಇಲಾಖೆ ಕಟ್ಟೆಚ್ಚರ | Oneindia Kannada

2018-09-29 1

ರಾಜ್ಯದಲ್ಲಿ ಡೆಂಗ್ಯೂ, ಮಲೇರಿಯಾ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಮತ್ತೆ ಎಚ್‌ 1 ಎನ್‌ 1 ಭೀತಿ ಆರಂಭವಾಗಿದೆ. ಕಳೆದ 21 ದಿನಗಳಲ್ಲಿ 102 ಪ್ರಕರಗಳು ದಾಖಲಾಗಿವೆ.

Department of health and family welfare has instructed to general public to take precautionary measures as over 139 cases of H1N1 were confirmed in different district of the state.

Videos similaires